Lateran Council ಲ್ಯಾಟರನ್‍ ಕೌನ್ಸಿಲ್‍
ನಾಮವಾಚಕ

ರೋಮ್‍ನಲ್ಲಿರುವ ಸೇಂಟ್‍ ಜಾನ್‍ ಲ್ಯಾಟರನ್‍ ಮಹಾಚರ್ಚಿನಲ್ಲಿ ನಡೆಯುವ ವೆಸ್ಟರ್ನ್‍ ಚರ್ಚಿನ ಐದು ಸಾಮಾನ್ಯ ಪರಿಷತ್ತುಗಳಲ್ಲೊಂದು.